receivership ರಿಸೀವರ್‍ಷಿಪ್‍
ನಾಮವಾಚಕ

ಆಸ್ತಿ ನಿರ್ವಾಹಕತ್ವ; ಆಸ್ತಿನಿರ್ವಾಹಕನ ಹುದ್ದೆ, ಅಧಿಕಾರ; ದಿವಾಳಿಯ ಯಾ ವ್ಯಾಜ್ಯಕ್ಕೊಳಪಟ್ಟಿರುವ ಆಸ್ತಿಯನ್ನು ನಿರ್ವಹಿಸಲು ಕೋರ್ಟಿನ ಆಜ್ಞೆಯಿಂದ ನೇಮಕವಾದವನ ಅಧಿಕಾರ ಮತ್ತು ಹುದ್ದೆ.