received ರಿಸೀವ್ಡ್‍
ಗುಣವಾಚಕ
  1. ಅಂಗೀಕೃತ; ಸ್ವೀಕೃತ; ಸಮ್ಮತ; ಎಲ್ಲರೂ ಒಪ್ಪಿದ; ಸರ್ವಾನುಮತ; ಸರ್ವಸಮ್ಮತ: received pronunciation ಅಂಗೀಕೃತ ಉಚ್ಚಾರಣೆ; ಬಹುಜನ ಸುಸಂಸ್ಕೃತರು ಸರಿಯಾದುದೆಂದು ಒಪ್ಪಿದ ಇಂಗ್ಲಿಷ್‍ ಉಚ್ಚಾರಣೆ.
  2. ಅಧಿಕೃತ ಯಾ ನಿಜವೆಂದು ಒಪ್ಪಲಾಗಿರುವ: received opinion ಅಧಿಕೃತ ಅಭಿಪ್ರಾಯ.
ಪದಗುಚ್ಛ

Received Standard ಅಂಗೀಕೃತ, ಪ್ರಮಾಣಬದ್ಧ ಇಂಗ್ಲಿಷ್‍ ಭಾಷೆ; ಸಾಂಪ್ರದಾಯಿಕವಾಗಿ ಸರಿಯಾದದ್ದೆಂದು ಅಂಗೀಕೃತವಾದ ಇಂಗ್ಲಿಷ್‍ ಭಾಷೆ.