receivable ರಿಸೀವ(ಬ್‍)ಲ್‍
ಗುಣವಾಚಕ
  1. ಪಡೆಯಲು ಸಾಧ್ಯವಾದ; ಲಭ್ಯ.
  2. ಅಂಗೀಕಾರಾರ್ಹ; ಸ್ವೀಕಾರಯೋಗ್ಯ.
  3. ದೊರೆಯಬೇಕಾಗಿರುವ; ಇನ್ನೂ ಬರಬೇಕಾಗಿರುವ: accounts receivable ಲೆಕ್ಕಾಚಾರ ಇನ್ನೂ ದೊರೆಯಬೇಕಾಗಿದೆ, ಬರಬೇಕಾಗಿದೆ.