recaption ರಿಕ್ಯಾಪ್ಷನ್‍
ನಾಮವಾಚಕ

(ನ್ಯಾಯಶಾಸ್ತ್ರ) (ಅನ್ಯಾಯವಾಗಿ ಒಬ್ಬನು ವಶಪಡಿಸಿಕೊಂಡಿರುವ ಆಸ್ತಿಪಾಸ್ತಿ, ಮಕ್ಕಳು ಮೊದಲಾದವನ್ನು ನ್ಯಾಯಾಲಯದಲ್ಲಿ ಬಲಾತ್ಕಾರ ಕ್ರಮ ಜರುಗಿಸದೆ, ಹಿಂಸಾಚಾರರಹಿತವಾಗಿ) ಪುನಃ ಸ್ವಾಧೀನಪಡಿಸಿಕೊಳ್ಳುವುದು; ಪುನಸ್ಸ್ವಾಧೀನ; ಪುನರ್ವಶ; ಮರುಸುಪರ್ದು.