recapitulate ರೀಕಪಿಟ್ಯುಲೇಟ್‍
ಸಕರ್ಮಕ ಕ್ರಿಯಾಪದ
  1. (ಹೇಳಿ ಮುಗಿಸಿದ ವಿಷಯದ) ಪ್ರಮುಖ ಅಂಶಗಳನ್ನು ಪುನಃ ಹೇಳು, ಉಚ್ಚರಿಸು; (ಹೇಳಿದುದನ್ನು) ಸಂಗ್ರಹಿಸಿ ಹೇಳು; ಹ್ರಸ್ವವಾಗಿ ಇನ್ನೊಮ್ಮೆ ಹೇಳು.
  2. ಹೇಳಿದ ವಿಷಯವನ್ನು ಪುನಃ ಸಮೀಕ್ಷಿಸು, ಮರುಸಮೀಕ್ಷೆಮಾಡು.