recantation ರಿಕ್ಯಾಂಟೇಷನ್‍
ನಾಮವಾಚಕ

(ಬಹಿರಂಗವಾಗಿ, ಶಾಸ್ತ್ರೋಕ್ತವಾಗಿ ತಪ್ಪೊಪ್ಪಿಕೊಂಡು ಹಿಡಿದಿದ್ದ) ನಂಬಿಕೆ, ಅಭಿಪ್ರಾಯ ಮೊದಲಾದವನ್ನು ಬಿಟ್ಟುಬಿಡುವುದು, ತ್ಯಜಿಸಿಬಿಡುವುದು.