recant ರಿಕ್ಯಾಂಟ್‍
ಸಕರ್ಮಕ ಕ್ರಿಯಾಪದ

(ಅಭಿಪ್ರಾಯ, ನಂಬಿಕೆ, ಹೇಳಿಕೆ ಮೊದಲಾದವನ್ನು ತಪ್ಪಾದದ್ದೆಂದು, ಶಾಸ್ತ್ರ ವಿರುದ್ಧವೆಂದು ಯಾ ಪಾಷಂಡವಾದದ್ದೆಂದು) ಬಹಿರಂಗವಾಗಿ ಹಿಂತೆಗೆದುಕೊಂಡು ತ್ಯಜಿಸು.

ಅಕರ್ಮಕ ಕ್ರಿಯಾಪದ

(ಬಹಿರಂಗವಾಗಿ ತಪ್ಪೊಪ್ಪಿಕೊಂಡು ಇದುವರೆಗೂ ಇದ್ದ) ಅಭಿಪ್ರಾಯವನ್ನು, ನಂಬಿಕೆಯನ್ನು – ತ್ಯಜಿಸು, ತೊರೆ.