recallable ರಿಕಾಲಬ್‍ಲ್‍
ಗುಣವಾಚಕ
  1. ಹಿಂಗರೆಯಲಾಗುವ; ಹಿಂಗರೆಯಲು ಸಾಧ್ಯವಾದ.
  2. ಹಿಂದಕ್ಕೆ ತೆಗೆದುಕೊಳ್ಳಲಾಗುವ; ಹಿಂದಕ್ಕೆ ತೆಗೆದುಕೊಳ್ಳಲು, ರದ್ದುಗೊಳಿಸಲು ಸಾಧ್ಯವಾದ.
  3. ನೆನಪು ಮಾಡಿಕೊಳ್ಳಬಹುದಾದ; ಜ್ಞಾಪಿಸಿಕೊಳ್ಳಬಹುದಾದ.