recalescence ರೀಕಲೆಸನ್ಸ್‍
ನಾಮವಾಚಕ

ರೀಕಲೆಸನ್ಸ್‍; ಬಿಳಿಗಾವಿಗೆ ಕಾದ ಕಬ್ಬಿಣ ತಣ್ಣಗಾಗುತ್ತಿರುವಾಗ ಒಂದು ಹಂತದಲ್ಲಿ ರಚನೆ ಬದಲಾಗುವ ಕಾರಣ ಸ್ವಲ್ಪ ಕಾಲ ಮಾತ್ರ ಮತ್ತೆ ಕಾವೇರುವುದು, ಮರು ಕಾವೇರಿಕೆ.