recalcitrantly ರಿಕ್ಯಾಲ್ಸಿಟ್ರಂಟ್‍ಲಿ
ಕ್ರಿಯಾವಿಶೇಷಣ

(ನಿಯಮಗಳು ಮೊದಲಾದವುಗಳನ್ನು)

  1. ಧಿಕ್ಕರಿಸುವಂತೆ; ಅವಿಧೇಯವಾಗಿ.
  2. ಆಕ್ಷೇಪಿಸುತ್ತಾ; ಪ್ರತಿಭಟಿಸುತ್ತಾ.