rebutter ರಿಬಟರ್‍
ನಾಮವಾಚಕ
  1. (ಎದುರಾಳಿಯ) ಖಂಡನೆಗೆ ಪ್ರತ್ಯುತ್ತರ; ಪ್ರತಿಖಂಡನ.
  2. (ನ್ಯಾಯಶಾಸ್ತ್ರ) ವಾದಿಯ ಉತ್ತರಕ್ಕೆ ಪ್ರತಿವಾದಿಯ ಪ್ರತ್ಯುತ್ತರ, ಪ್ರತಿವಾದ.