rebuttal ರಿಬಟಲ್‍
ನಾಮವಾಚಕ

(ಸಾಕ್ಷ್ಯ, ಆಪಾದನೆ, ವಾದ ಮೊದಲಾದವುಗಳ, ಸಾಧಾರವಾದ) ನಿರಾಕರಣ; ಖಂಡನ; ನಿರಸನ; ಅಪ್ರಮಾಣೀಕರಣ.