rebuttable ರಿಬಟಬ್‍ಲ್‍
ಗುಣವಾಚಕ
  1. ಹಿಮ್ಮೆಟ್ಟಿಸಬಹುದಾದ; ಹಿಂದಕ್ಕೆ ಅಟ್ಟಬಹುದಾದ.
  2. ತಡೆಗಟ್ಟಬಹುದಾದ, ಅಡ್ಡಿಯೊಡ್ಡಬಹುದಾದ.
  3. (ಸಾಕ್ಷ್ಯ, ಆಪಾದನೆ ಮೊದಲಾದವನ್ನು ಪ್ರತಿಪ್ರಮಾಣಗಳಿಂದ) ಸುಳ್ಳೆಂದು ಖಂಡಿಸಬಹುದಾದ, ನಿರಾಕರಿಸಬಹುದಾದ.