rebus ರೀಬಸ್‍
ನಾಮವಾಚಕ
  1. (ಚಿತ್ರಗಳು, ಲಾಂಛನಗಳು ಮೊದಲಾದವು ಸೂಚಿಸಿದ ಉಚ್ಚಾರಾಂಶಗಳನ್ನು ಜೋಡಿಸಿ ರೂಪಿಸಿದ ಒಗಟುರೂಪದ) ಚಿತ್ರ – ಶಬ್ದ, ಪದ, ಉದಾಹರಣೆಗೆ two gates and a head is a rebus for Gateshead.
  2. ಚಿತ್ರಶಬ್ದದ ಒಗಟು.