rebury ರೀಬೆರಿ
ಸಕರ್ಮಕ ಕ್ರಿಯಾಪದ

(ವರ್ತಮಾನ ಪ್ರಥಮ ಪುರುಷ ಏಕವಚನ reburies; ಭೂತರೂಪ ಮತ್ತು ಭೂತಕೃದಂತ reburied) ಮತ್ತೆ ಹೂಳು; ಪುನಸ್ಸಮಾಧಿಮಾಡು.