See also 2rebuke
1rebuke ರಿಬ್ಯೂಕ್‍
ಸಕರ್ಮಕ ಕ್ರಿಯಾಪದ

(ಅಧಿಕಾರವಾಣಿಯಿಂದ ತೀವ್ರವಾಗಿ) ಛೀಮಾರಿ ಹಾಕು; ಆಕ್ಷೇಪಿಸು; ಖಂಡಿಸು; ತಪ್ಪಿಗಾಗಿ – ಜಬರಿಸು, ಗದರಿಸು, ಝಂಕಿಸು, ತೆಗಳು.

See also 1rebuke
2rebuke ರಿಬ್ಯೂಕ್‍
ನಾಮವಾಚಕ

ಛೀಮಾರಿ; (ತೀವ್ರವಾದ) ಆಕ್ಷೇಪ; ಖಂಡನೆ; (ತಪ್ಪಿಗಾಗಿ) ಜಬರಿಸುವಿಕೆ, ಗದರಿಸುವಿಕೆ, ಝಂಕಿಸುವಿಕೆ, ತೆಗಳುವಿಕೆ: administered a stern rebuke ತೀವ್ರ ಛೀಮಾರಿ ಹಾಕಿದ.