See also 2rebroadcast
1rebroadcast ರೀಬ್ರಾಡ್‍ಕಾಸ್ಟ್‍
ಸಕರ್ಮಕ ಕ್ರಿಯಾಪದ
(ಭೂತರೂಪ ಅದೇ ಯಾ rebroadcasted; ಭೂತಕೃದಂತ ಅದೇ).
  1. (ರೇಡಿಯೋ ಕೇಂದ್ರದಿಂದ) ಪುನಃ ಪ್ರಸಾರ ಮಾಡು.
  2. (ಒಂದು ಕೇಂದ್ರದಿಂದ ಪ್ರಸಾರವಾದದ್ದನ್ನು ಬೇರೊಂದರಿಂದ) ಮರು ಪ್ರಸಾರ ಮಾಡು.
See also 1rebroadcast
2rebroadcast ರೀಬ್ರಾಡ್‍ಕಾಸ್ಟ್‍
ನಾಮವಾಚಕ

ಮರು ಪ್ರಸಾರ(ವಾದ) ಕಾರ್ಯಕ್ರಮ.