rebirth ರೀಬರ್ತ್‍
ನಾಮವಾಚಕ
  1. ಹೊಸ ಹುಟ್ಟು; ಪುನರ್ಜನ್ಮ: the rebirth of the soul ಆತ್ಮದ ಪುನರ್ಜನ್ಮ.
  2. ಹೊಸ ಹುಟ್ಟು; ಹೊಸಬಾಳು; ಹೊಸಜೀವನ: his survival after the crisis is like a rebirth to him ಆ ವಿಷಮ ಪರಿಸ್ಥಿತಿಯನ್ನು ದಾಟಿಕೊಂಡದ್ದು ಅವನಿಗೆ ಒಂದು ಹೊಸ ಹುಟ್ಟೇ, ಬಾಳೇ, ಬಂದಂತಿದೆ.
  3. ಅಧ್ಯಾತ್ಮಿಕ ಜ್ಞಾನೋದಯ.