rebind ರೀಬೈಂಡ್‍
ಸಕರ್ಮಕ ಕ್ರಿಯಾಪದ
(ಭೂತರೂಪ ಮತ್ತು ಭೂತಕೃದಂತ rebound).
  1. ಪುನಃ (ಗಂಟು ಮೊದಲಾದವನ್ನು) ಕಟ್ಟು.
  2. (ಮುಖ್ಯವಾಗಿ ಪುಸ್ತಕಕ್ಕೆ) ಪುನಃ ರಟ್ಟು – ಕಟ್ಟು, ಹಾಕು.