See also 2rebid
1rebid ರೀಬಿಡ್‍
ಸಕರ್ಮಕ ಕ್ರಿಯಾಪದ
(ಭೂತರೂಪ ಮತ್ತು ಭೂತಕೃದಂತ ಅದೇ, ವರ್ತಮಾನ ಕೃದಂತ rebidding).

(ಬ್ರಿಡ್ಜ್‍ ಇಸ್ಪೀಟಾಟ) ಇನ್ನೊಮ್ಮೆ ಆಟ ಹೇಳು.

See also 1rebid
2rebid ರೀಬಿಡ್‍
ನಾಮವಾಚಕ

(ಬ್ರಿಡ್ಜ್‍ ಇಸ್ಪೀಟಾಟ)

  1. ಇನ್ನೊಮ್ಮೆ ಆಟ ಹೇಳುವುದು.
  2. ಇನ್ನೊಮ್ಮೆ ಆಟ ಹೇಳಿದ ಪಟ್ಟುಗಳ ಸಂಖ್ಯೆ.