rebelliously ರಿಬೆಲ್ಯಸ್‍ಲಿ
ಕ್ರಿಯಾವಿಶೇಷಣ
  1. ದಂಗೆಕೋರತನದಿಂದ ಬಂಡಾಯಗಾರ ಮನೋವೃತ್ತಿಯಿಂದ ಯಾ ವರ್ತನೆಯಿಂದ; ಅವಿಧೇಯವಾಗಿ.
  2. ಬಗ್ಗಿಸಲಾಗದಂತೆ; ಹತೋಟಿಗೆ ಬಾರದಂತೆ; ಸಗ್ಗದೆ; ಜಗ್ಗದೆ.