rebellion ರಿಬೆಲ್ಯನ್‍
ನಾಮವಾಚಕ
  1. (ಸ್ಥಾಪಿತ ಸರ್ಕಾರಕ್ಕೆ ವಿರುದ್ಧ ಹೂಡಿದ) ದಂಗೆ; ಬಂಡಾಯ.
  2. (ಯಾವುದೇ ಅಧಿಕಾರಕ್ಕೆ ಯಾ ನಿರ್ಬಂಧಕ್ಕೆ ವಿರುದ್ಧ ನಡೆಸುವ) ಪ್ರತಿಭಟನೆ; ವಿರೋಧ.