reave ರೀವ್‍
ಕ್ರಿಯಾಪದ
(ಭೂತರೂಪ ಮತ್ತು ಭೂತಕೃದಂತ reft\ ಉಚ್ಚಾರಣೆ ರೆಹ್ಟ್‍)

(ಪ್ರಾಚೀನ ಪ್ರಯೋಗ)

ಸಕರ್ಮಕ ಕ್ರಿಯಾಪದ
  1. ಬಲಾತ್ಕಾರದಿಂದ ಕಿತ್ತುಕೊ.
  2. ಬಲವಂತವಾಗಿ ಅಪಹರಿಸು; ಸೂರೆಮಾಡು; ಸುಲಿ.
ಅಕರ್ಮಕ ಕ್ರಿಯಾಪದ

(ಪ್ರಾಚೀನ ಪ್ರಯೋಗ)

  1. ದಾಳಿಮಾಡು; ಲೂಟಿಹೊಡೆ.
  2. = reive.