reassemble ರಿಅಸೆಂಬ(ಬ್‍)ಲ್‍
ಸಕರ್ಮಕ ಕ್ರಿಯಾಪದ

ಪುನಃ ಸೇರಿಸು; ಮತ್ತೆ ಹಿಂದಿನಂತೆ ಜೋಡಿಸು, ಸಂಯೋಜಿಸು.

ಅಕರ್ಮಕ ಕ್ರಿಯಾಪದ

ಪುನಃ ಸೇರು; ಮತ್ತೆ ಜಮಾಯಿಸು, ಗುಂಪುಗೂಡು.