reasonless ರೀಸನ್‍ಲಿಸ್‍
ಗುಣವಾಚಕ
  1. ನಿಷ್ಕಾರಣ; ಕಾರಣವಿಲ್ಲದ.
  2. ಹೇತುವಿಲ್ಲದ; ನಿರ್ಹೇತುಕ.
  3. ಬುದ್ಧಿ ಇಲ್ಲದ; ಬುದ್ಧಿ – ಶೂನ್ಯ, ರಹಿತ.
  4. ವಿಚಾರಶೂನ್ಯ; ತರ್ಕರಹಿತ; ತಾರ್ಕಿಕ ಮನೋವೃತ್ತಿ ಇಲ್ಲದ.
  5. ವಿವೇಚನಶೂನ್ಯ; ವಿವೇಚನರಹಿತ; ಯುಕ್ತಾಯುಕ್ತ ಪರಿಜ್ಞಾನ ಇಲ್ಲದ; ಔಚಿತ್ಯಜ್ಞಾನ ಇಲ್ಲದ.