reasonably ರೀಸನಬ್ಲಿ
ಕ್ರಿಯಾವಿಶೇಷಣ
  1. ನ್ಯಾಯವಾಗಿ; ನ್ಯಾಯಸಮ್ಮತವಾಗಿ; ಯುಕ್ತವಾಗಿ; ಉಚಿತವಾದ ರೀತಿಯಲ್ಲಿ.
  2. ನ್ಯಾಯವಾದ ಬೆಲೆಗೆ ಯಾ ದರದಲ್ಲಿ: reasonably priced ನ್ಯಾಯವಾದ ಬೆಲೆ ಹಾಕಿರುವ.