reasonableness ರೀಸನಬ್‍ಲ್‍ನಿಸ್‍
ನಾಮವಾಚಕ
  1. ವಿವೇಕಯುತ ಸ್ವಭಾವ, ವರ್ತನೆ; ನ್ಯಾಯಬದ್ಧವಾಗಿ ನಡೆದುಕೊಳ್ಳುವ ಮನೋವೃತ್ತಿ; ವಿವೇಕಶೀಲತೆ.
  2. (ಕ್ರಿಯೆಗಳು, ಅಭಿಪ್ರಾಯಗಳು ಯಾ ಮಾತಿನ ವಿಷಯದಲ್ಲಿ) ನ್ಯಾಯಸಮ್ಮತತೆ; ತರ್ಕಬದ್ಧತೆ.
  3. (ವಿರಳ ಪ್ರಯೋಗ) ಮಧ್ಯಸ್ಥ ಪ್ರಮಾಣದಲ್ಲಿರುವಿಕೆ; ಹಾಳತವಾಗಿರುವಿಕೆ.