rearm ರೀಆರ್ಮ್‍
ಸಕರ್ಮಕ ಕ್ರಿಯಾಪದ

(ಮುಖ್ಯವಾಗಿ ಸುಧಾರಿತ ಅಸ್ತ್ರಗಳೊಂದಿಗೆ) ಪುನಃ – ಶಸ್ತ್ರಸಜ್ಜಿತನಾಗು ಯಾ ಶಸ್ತ್ರಸಜ್ಜಿತಗೊಳಿಸು.