reappraisal ರೀಅಪ್ರೈಸಲ್‍
ನಾಮವಾಚಕ
  1. ಮರು ಮೌಲ್ಯ, ಪುನರ್ಮೌಲ್ಯ – ಮಾಪನ, ನಿರ್ಣಯ; ಮತ್ತೆ ಬೆಲೆ ಕಟ್ಟುವುದು, ನಿರ್ಣಯಿಸುವುದು; ಬೆಲೆಯನ್ನು ಮತ್ತೆ ಅಂದಾಜು ಮಾಡುವುದು.
  2. ಮತ್ತೆ ಕಟ್ಟಿದ ಬೆಲೆ; ಪುನಃ ನಿರ್ಣಯಿಸಿದ ಮೌಲ್ಯ.