reapportionment ರೀಅಪೋರ್ಷನ್‍ಮಂಟ್‍
ನಾಮವಾಚಕ

ಮರುಹಂಚಿಕೆ; ಪುನರ್ವಿತರಣೆ; ಬೇರೆ ಬೇರೆ ಬಾಬುಗಳಿಗೆ (ಅದರದರ ಪಾಲನ್ನು)

  1. ಪುನಃ ಹಂಚಿಕೆ ಮಾಡುವುದು; ಮತ್ತೆ ವಿಂಗಡಿಸಿ ಹಂಚುವುದು.
  2. ಮತ್ತೆ ಮಾಡಿದ ಹಂಚಿಕೆ, ವಿತರಣೆ.