reapply ರೀಅಪ್ಲೈ
ಕ್ರಿಯಾಪದ

(ವರ್ತಮಾನ ಪ್ರಥಮ ಪುರುಷ ಏಕವಚನ reapplies; ಭೂತರೂಪ ಮತ್ತು ಭೂತಕೃದಂತ reapplied).

ಸಕರ್ಮಕ ಕ್ರಿಯಾಪದ

(ಒಂದು ಹುದ್ದೆ, ಸ್ಥಾನ ಮೊದಲಾದವುಗಳಿಗಾಗಿ) ಮತ್ತೆ ಅರ್ಜಿ ಹಾಕಿಕೊ, ಹಾಕು ( ಅಕರ್ಮಕ ಕ್ರಿಯಾಪದ ಸಹ).