reapparel ರೀಅಪ್ಯಾರಲ್‍
ಸಕರ್ಮಕ ಕ್ರಿಯಾಪದ

ಹೊಸದಾಗಿ ಉಡುಪನ್ನು ಉಡು, ಉಡಿಸು; ಹೊಸ ಪೋಷಾಕನ್ನು ಹಾಕು; ನೂತನ ವಸ್ತ್ರ ಧರಿಸು ಯಾ ವಸ್ತ್ರಧಾರಣ ಮಾಡಿಸು.