reaper ರೀಪರ್‍
ನಾಮವಾಚಕ
  1. (ಪಯಿರನ್ನು) ಕಟಾವು ಮಾಡುವವನು; ಕೊಯ್ಲುಗಾರ.
  2. ಕಟಾವು ಯಂತ್ರ; ಪಯಿರು ಕತ್ತರಿಸಿ ಬೆಳೆ ಸಂಗ್ರಹಿಸುವ ಯಂತ್ರ.
ಪದಗುಚ್ಛ

the Reaper (or grim Reaper) ಯಮ; ಮೃತ್ಯುದೇವ; ಸಾವಿನ ಮೂರ್ತರೂಪ.