reanimation ರೀಆನಿಮೇಷನ್‍
ನಾಮವಾಚಕ
  1. ಪುನರುಜ್ಜೀವನ; ಪುನಶ್ಚೇತನಗೊಳಿಸುವುದು.
  2. ನವಚೈತನ್ಯ ಮೂಡಿಸುವುದು; ಧೈರ್ಯೋತ್ಸಾಹಗಳನ್ನು ತುಂಬುವುದು.
  3. ಚಟುವಟಿಕೆಯನ್ನು, ಕಾರ್ಯಕಲಾಪವನ್ನು – ಚುರುಕುಗೊಳಿಸುವುದು.