reanimate ರೀಆನಿಮೇಟ್‍
ಸಕರ್ಮಕ ಕ್ರಿಯಾಪದ
  1. ಪುನಶ್ಚೇತನಗೊಳಿಸು; ಪುನರುಜ್ಜೀವನಗೊಳಿಸು.
  2. ನವಚೈತನ್ಯ ಮೂಡಿಸು; ಹೊಸದಾಗಿ ಧೈರ್ಯೋತ್ಸಾಹಗಳನ್ನು ತುಂಬು.
  3. ಚಟುವಟಿಕೆಯನ್ನು, ಕಾರ್ಯಕಲಾಪವನ್ನು – ಚುರುಕುಗೊಳಿಸು, ವೇಗಗೊಳಿಸು, ಬಿರುಸಾಗಿಸು.