realpolitik ರೇಅಲ್‍ಪಾಲಿಟೀಕ್‍
ನಾಮವಾಚಕ
  1. (ಎಲ್ಲಕ್ಕಿಂತಲೂ ಮಿಗಿಲಾಗಿ ಸ್ವದೇಶದ ಹಿತಕ್ಕೇ ಪ್ರಾಧಾನ್ಯ ಕೊಡುವ) ಸ್ವದೇಶಹಿತನೀತಿ.
  2. ರಾಜಕೀಯ ವ್ಯಾವಹಾರಿಕತೆ; ವ್ಯಾವಹಾರಿಕ ರಾಜತಂತ್ರ; ಸಿದ್ಧಾಂತ ಯಾ ನೈತಿಕತೆ ಯಾ ಆದರ್ಶಗಳಿಗಿಂತ ಹೆಚ್ಚಾಗಿ ವಸ್ತು ಸ್ಥಿತಿ ಮತ್ತು ಐಹಿಕ ಆವಶ್ಯಕತೆಗಳನ್ನು ಅವಲಂಬಿಸಿದ ರಾಜನೀತಿ.