realm ರೆಲ್ಮ್‍
ನಾಮವಾಚಕ
  1. (ಔಪಚಾರಿಕ) (ನ್ಯಾಯಶಾಸ್ತ್ರ) ರಾಜ್ಯ: the laws of the realm ರಾಜ್ಯದ ಶಾಸನಗಳು, ಕಾಯಿದೆಗಳು.
  2. (ರೂಪಕವಾಗಿ) ರಾಜ್ಯ; ಸಾಮ್ರಾಜ್ಯ; ಲೋಕ; ಪ್ರಪಂಚ; ಜಗತ್ತು; ಕ್ಷೇತ್ರ: the realm of fancy ಕಲ್ಪನಾಲೋಕ. the realm of poetry ಕಾವ್ಯಸಾಮ್ರಾಜ್ಯ. the realm of physics ಭೌತವಿಜ್ಞಾನದ ಕ್ಷೇತ್ರ.