reallot ರೀಅಲಾಟ್‍
ಸಕರ್ಮಕ ಕ್ರಿಯಾಪದ
(ಭೂತರೂಪ ಮತ್ತು ಭೂತಕೃದಂತ reallotted; ವರ್ತಮಾನ ಕೃದಂತ reallotting).

ಮರು ಹಂಚು; ಪುನರ್ವಿತರಣೆ ಮಾಡು; ಮತ್ತೆ ಯಾ ಬೇರೆ ರೀತಿಯಲ್ಲಿ ಹಂಚು.