realization ರಿಅಲೈಸೆಷನ್‍
ನಾಮವಾಚಕ
  1. (ಇಷ್ಟಾರ್ಥ, ಯೋಜನೆ ಮೊದಲಾದವನ್ನು) ಕೈಗೂಡಿಸಿಕೊಳ್ಳುವಿಕೆ; ನೆರವೇರಿಸಿಕೊಳ್ಳುವಿಕೆ; ಸಾಧನೆ; ಸಾಫಲ್ಯ.
  2. ಸಾಧಿಸಿದ ವಸ್ತು; ನನಸು: the new church was the realization of the ten-year dream ಆ ಹೊಸ ಚರ್ಚು ಹತ್ತು ವರ್ಷಗಳ ಕನಸಿನ ನನಸು.
    1. ಸಾಧಿಸುವ ಕ್ರಿಯೆ; ಸಾಕ್ಷಾತ್ಕರಣ.
    2. ಸಾಧನೆ; ಸಾಕ್ಷಾತ್ಕಾರ.
  3. ಸಾಕ್ಷಾತ್ಕರಿಸಿಕೊಂಡದ್ದು.