realistically ರಿಅಲಿಸ್ಟಿಕಲಿ
ಕ್ರಿಯಾವಿಶೇಷಣ
  1. ವಾಸ್ತವಿಕ ಮನೋವೃತ್ತಿಯಿಂದ, ದೃಷ್ಟಿಯಿಂದ.
  2. ವ್ಯಾವಹಾರಿಕ ದೃಷ್ಟಿಯಿಂದ, ಮನೋಭಾವದಿಂದ.
  3. (ಲಲಿತಕಲೆ, ಸಾಹಿತ್ಯಗಳಲ್ಲಿ) ಯಥಾರ್ಥವಾಗಿ; ಯಥಾವತ್ತಾಗಿ; ವಾಸ್ತವಿಕವಾಗಿ; ತದ್ವತ್ತಾಗಿ.