realignment ರೀಅಲೈನ್‍ಮಂಟ್‍
ನಾಮವಾಚಕ
  1. ಮತ್ತೆ ಸಾಲುಗೂಡುವಿಕೆ.
  2. ಮರುಜೋಡಣೆ; ಪುನಸ್ಸಂಯೋಜನೆ; ಮತ್ತೆ ಸರಿಹೊಂದಿಸುವಿಕೆ, ಜೋಡಿಸುವಿಕೆ.
  3. (ಮುಖ್ಯವಾಗಿ ರಾಜಕೀಯದಲ್ಲಿ)
    1. ಪುನರೇಕೀಕರಣ; ಪುನರೈಕ್ಯತೆ.
    2. ಬೇರೆ ಗುಂಪಾಗುವಿಕೆ; ಭಿನ್ನಗುಂಪಾಗುವಿಕೆ.