realign ರೀಅಲೈನ್‍
ಸಕರ್ಮಕ ಕ್ರಿಯಾಪದ
  1. ಮತ್ತೆ – ಸಾಲುಗೂಡಿಸು, ಸಾಲಾಗಿಸು, ಸಮರೇಖೆಯಲ್ಲಿರು ವಂತೆ ಮಾಡು.
  2. ಮತ್ತೆ – ಸರಿಹೊಂದಿಸು, ಜೋಡಿಸು, ಸಂಯೋಜಿಸು.
  3. (ಮುಖ್ಯವಾಗಿ ರಾಜಕೀಯದಲ್ಲಿ) (ನೀತಿ, ಪಕ್ಷ, ತತ್ತ್ವ ಮೊದಲಾದವುಗಳೊಡನೆ)
    1. ಮತ್ತೆ – ಒಂದುಗೂಡು, ಒಮ್ಮತದ ಗುಂಪಾಗು.
    2. ಬೇರೆ ರೀತಿಯಲ್ಲಿ ಬೇರೆಯಾದ – ಗುಂಪಾಗು; ಭಿನ್ನಗುಂಪಾಗು.