realia ರೀಏಲಿಅ
ನಾಮವಾಚಕ

(ಬಹುವಚನ) (ಶಿಕ್ಷಣಶಾಸ್ತ್ರ) (ದಿನನಿತ್ಯದ ಬಾಳಿಗೆ ಸಂಬಂಧಿಸಿದ ವಿಷಯಗಳನ್ನು ವಿವರಿಸಲು ನೆರವಾಗಿ ಉಪಾಧ್ಯಾಯನು ಬಳಸುವ ನಾಣ್ಯಗಳು, ಉಪಕರಣಗಳು, ಮೊದಲಾದ) ದಿನಬಳಕೆಯ ವಸ್ತುಗಳು.