reagency ರೀಏಜನ್ಸಿ
ನಾಮವಾಚಕ

(ರಸಾಯನವಿಜ್ಞಾನ)

  1. ಕ್ರಿಯಾಶಕ್ತಿ; (ರಾಸಾಯನಿಕ) ಕ್ರಿಯೆಯಲ್ಲಿ ಪಾಲ್ಗೊಳ್ಳುವ ಸಾಮರ್ಥ್ಯ.
  2. ಕ್ರಿಯೆಯ ಪರಿಕರ್ಮ; ಕ್ರಿಯೆಯ ಚಟುವಟಿಕೆ.