ready-witted ರೆಡಿವಿಟಿಡ್‍
ಗುಣವಾಚಕ

ಪ್ರತ್ಯುತ್ಪನ್ನ ಮತಿಯಾದ; (ಯಾವುದೇ ಸಮಸ್ಯೆಗೆ ಕೂಡಲೇ ಪರಿಹಾರ ಕಂಡು ಹಿಡಿಯುವ) ಚುರುಕುಬುದ್ಧಿಯುಳ್ಳ.