ready-made ರೆಡಿಮೇಡ್‍
ಗುಣವಾಚಕ

(ಉಡುಪುಗಳ ವಿಷಯದಲ್ಲಿ) (ಕೊಳ್ಳುವ ಮೊದಲೇ ಹೊಲಿದು ಸಿದ್ಧವಾದ; ವ್ಯಕ್ತಿಯ ಅಳತೆ ತೆಗೆದುಕೊಳ್ಳದೆ ಮೊದಲೇ ನಿಗದಿತವಾದ, ಪ್ರಮಾಣಿತ ಅಳತೆಗೆ ಅನುಸಾರವಾಗಿ) ಹೊಲಿದು ಮಾರುವ: ready-made clothes (ಹೊಲಿದು ಮಾರುವ) ಸಿದ್ಧ ಉಡುಪುಗಳು.