ready-built ರೆಡಿಬಿಲ್ಟ್‍
ಗುಣವಾಚಕ

(ಮನೆಗಳ ವಿಷಯದಲ್ಲಿ) ಪೂರ್ವನಿರ್ಮಿತ; ಮೊದಲೇ ಕಟ್ಟಿ ಸಿದ್ಧವಾದ: ready-built houses ಸಿದ್ಧಗೃಹಗಳು; ಸಿದ್ಧಮನೆಗಳು.