readjustment ರೀಅಜಸ್ಟ್‍ಮಂಟ್‍
ನಾಮವಾಚಕ
  1. ಪುನಃ ಹೊಂದಿಸುವುದು ಯಾ ಜೋಡಿಸುವುದು.
  2. (ಹಣಕಾಸಿನ ವಿಷಯದಲ್ಲಿ) ಪುನರ್ವ್ಯವಸ್ಥೆ; ಮರು ಹೊಂದಾವಣೆ; ಬೇರೆ ಬೇರೆ ಬಾಬುಗಳಿಗಾಗಿ ನಿಗದಿಯಾಗಿದ್ದ ಮೊತ್ತವನ್ನು ಬದಲಾಯಿಸಿದ ಪರಿಸ್ಥಿತಿಗೆ ತಕ್ಕಂತೆ ಹಾಗೂ ಒಟ್ಟು ವೆಚ್ಚ ಏರದಂತೆ ಹೆಚ್ಚು ಕಡಮೆ ಮಾಡುವುದು.