reading-glasses ರೀಡಿಂಗ್‍ಗ್ಲಾಸಿಸ್‍ಕೆ -೧
ನಾಮವಾಚಕ

(ಬಹುವಚನ) ಓದುವ ಕನ್ನಡಕ; ದೂರದ ವಸ್ತುಗಳನ್ನು ನೋಡುವುದಕ್ಕಾಗಿರದೆ, ಓದುವುದಕ್ಕೆ ಸಹಾಯಕವಾಗಿರುವ ಕನ್ನಡಕ.