readiness ರೆಡಿನಿಸ್‍
ನಾಮವಾಚಕ
  1. ಸಿದ್ಧತೆ:
    1. ಸಿದ್ಧವಾಗಿರುವ ಸ್ಥಿತಿ: all in readiness ಎಲ್ಲವೂ ಸಿದ್ಧತೆಯಲ್ಲಿದೆ.
    2. ಸನ್ನದ್ಧತೆ; ಮನಃಪೂರ್ವಕ ಕೆಲಸ ಮಾಡಲು ಸಿದ್ಧವಾಗಿರುವುದು.
  2. (ವಾದವಿವಾದ, ಚಲನವಲನ, ಕಾರ್ಯ ಮೊದಲಾದವುಗಳಲ್ಲಿ) ಚುರುಕು; ಸಿದ್ಧಸಾಮರ್ಥ್ಯ ಯಾ ಪಟುತ್ವ.
  3. (ಶಿಕ್ಷಣ ಮತ್ತು ಮನಶ್ಶಾಸ್ತ್ರ) ಸಿದ್ಧತೆ; ಗ್ರಹಿಕೆ; (ಒಂದು ನಿರ್ದಿಷ್ಟ ಮಟ್ಟದ ಶಿಕ್ಷಣವನ್ನು ಯಾ ದೈಹಿಕ ಚಟುವಟಿಕೆಯನ್ನು ಯಾ ಕಸುಬನ್ನು ಕಲಿಯಲು ಯಾ ಗ್ರಹಿಸಲು ತಕ್ಕ) ವಿದ್ಯಾರ್ಥಿಯ ಬೆಳವಣಿಗೆಯ ಮಟ್ಟ.